ಡೆಲ್ಫಿನಸ್
	ಧನಿಷ್ಠಾ ನಕ್ಷತ್ರದ ಪಾಶ್ಚಾತ್ಯ ನಾಮ.  ಡೆಲ್ಫಿನ್ ಎಂದೂ ಹೇಳುವುದುಂಟು.  ಇದು ಒಂದು ನಕ್ಷತ್ರವಲ್ಲ.  ನಕ್ಷತ್ರಪುಂಜ. (ನೋಡಿ- ಧನಿಷ್ಠೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ